My Podcast Site
ಕವನ
ಜನಪ್ರಿಯ ಗೀತೆಗಳ ಧಾಟಿಯಲ್ಲಿ ನಾನು ರಚಿಸಿದ ಹಾಡುಗಳಲ್ಲಿ ಕೆಲವು . Tune ಗಾಗಿ original ಹಾಡುಗಳೂ ಜತೆಗಿವೆ. ಬಂಧು ಮಿತ್ರರ ಬಳಗದಲ್ಲಿ ಜನಪ್ರಿಯ. ಶ್ರೀವತ್ಸ ಜೋಶಿಯ ಮೂಲಕ ಕೆಲವು ಸಾಗರದಾಚೆಯೂ ತಲುಪಿವೆ. ಇವುಗಳಲ್ಲಿ ಹೆಚ್ಚಿನವುಗಳ ಹಸ್ತಪ್ರತಿಗಳು ನನ್ನಲ್ಲಿರಲಿಲ್ಲ. ಜತನದಿಂದ ಕಾಯ್ದು ನನಗೆ ಒದಗಿಸಿದ ಹೇಮಾ ಹಾಗೂ ರಮೇಶ ಜೋಶಿಗೆ ಕೃತಜ್ಞತೆಗಳು ಸಲ್ಲುತ್ತವೆ.