My Podcast Site

ಆಕಾಶವಾಣಿ ಸಂದರ್ಶನ

13-8-2005 ರಂದು ಆಕಾಶವಾಣಿ ಮಂಗಳೂರಿನಿಂದ ಪ್ರಸಾರವಾದ

ಚಿಟ್ ಚಾಟ್ ಅತಿಥಿ

ರೇಡಿಯೊ ಸಂದರ್ಶನ ಕೆಲ ವರ್ಷಗಳ ಹಿಂದೆ ಆಕಾಶವಾಣಿ ಮಂಗಳೂರು ಕೇಂದ್ರದಿಂದ ‘ಗಣ್ಯ’ ವ್ಯಕ್ತಿಗಳು ಹಾಗೂ ವಿಶೇಷ ‘ಸಾಧಕ’ರಿಗಾಗಿ  ರೂಪುಗೊಂಡು  ವಾರಕ್ಕೆರಡು ದಿನ ಪ್ರಸಾರವಾಗುತ್ತಿದ್ದ ಚಿಟ್ ಚಾಟ್ ಅತಿಥಿ ಕಾರ್ಯಕ್ರಮದಲ್ಲಿ  ನನಗೂ ಭಾಗವಹಿಸುವ ಅವಕಾಶ ಒದಗಿತ್ತು.  ಸಾಮಾನ್ಯರಲ್ಲಿ ಸಾಮಾನ್ಯನಾದ ನನ್ನನ್ನು ಗುರುತಿಸಿದ ಆಕಾಶವಾಣಿಗೆ, ಅದರಲ್ಲೂ ವಿಶೇಷವಾಗಿ ಶ್ರೀಮತಿ ನಾರಾಯಣಿ ದಾಮೋದರ್ ಅವರಿಗೆ ಕೃತಜ್ಞತೆಗಳು ಸಲ್ಲುತ್ತವೆ. ಈ ಕಾರ್ಯಕ್ರಮ ಬಹಳಷ್ಟು ಶ್ರೋತೃಗಳ ಮೆಚ್ಚುಗೆಯನ್ನೂ ಪಡೆದಿತ್ತು.  ಇದೇ ಕಾರ್ಯಕ್ರಮದ ಅಂಶಗಳು 4 ಭಾಗಗಳಾಗಿ ನಿಮಗಾಗಿ ಇಲ್ಲಿವೆ.  ನಡು ನಡುವೆ ಸುಶ್ರಾವ್ಯ ಹಾಡುಗಳೂ ಇವೆ. ವಿರಾಮದ ವೇಳೆಯಲ್ಲಿ ಆಲಿಸಿ.

ಭಾಗ 1

ಕಿರು ಪರಿಚಯ - ಬಿಂಕದ ಸಿಂಗಾರಿ - ವಿಶ್ಲೇಷಣೆ - ಊರಿನ ಬಗ್ಗೆ - ಬಾಲ್ಯ- ಶಿಕ್ಷಣ - ಉದ್ಯೋಗ - ಪುಟ್ಟ ಪುಟ್ಟ ಹೆಜ್ಜೆ ಇಟ್ಟು - ವಿಶ್ಲೇಷಣೆ

ಆಲಿಸಲು ಇಲ್ಲಿ ಕ್ಲಿಕ್ಕಿಸಿರಿ bush_radio.jpg

ಭಾಗ 2

ಪ್ರಯೋಗಗಳು - ಒಳಗೆ ಬನ್ನಿ - ಇಸ್ತ್ರಿಯ ಕತೆ - ಉದ್ಯೋಗದಲ್ಲೂ ಪ್ರಯೋಗಗಳು - ಕಂಪ್ಯೂಟರ್ ಸದುಪಯೋಗ - ಚಾಂದ್ ಸೀ ಮೆಹೆಬೂಬ - ದಾನೆ ಪೊಣ್ಣೆ ಸಂಬಂಧ - ಕಲ್ಯಾಣಜೀ ಜೋಕ್ - ಮನೆಗೆ ಬಂದ ರೇಡಿಯೋ - ಅಧಿಪತ್ಯ ಸ್ಥಾಪನೆ - ಬಿನಾಕಾ ಗೀತ್ ಮಾಲಾ - ಸಂಗೀತಕ್ಕೆ ಸ್ಪೂರ್ತಿ

ಆಲಿಸಲು ಇಲ್ಲಿ ಕ್ಲಿಕ್ಕಿಸಿರಿ bush_radio.jpg

ಭಾಗ 3

ಹಮ್ ದಮ್ ಮೆರೆ ಖೇಲ್ ನ ಜಾನೊ - ಒ ಪಿ ನಯ್ಯರ್ ವಿಶೇಷತೆ - ಜಾತ್ರೆಯಿಂದ ಕೊಳಲು ಖರೀದಿ - ಸ್ವಯಂ ಕಲಿಕೆ - ಕೊಳಲು ತಯಾರಿ - ಕೃಷ್ಣನ ಕೊಳಲಿನ ಕರೆ - ಮಾಹಿತಿ - ಬಂಗಾರದೊಡವೆ ಬೇಕೆ - ಕಲಾನಿಕೇತನದಲ್ಲಿ ಕಲಿಕೆ - ಅಣ್ಣ ನಿನ್ನ ಸೋದರಿಯನ್ನ -  ವಿವರಣೆ - ಗಿಲಿ ಗಿಲಿ ತಂಡ - ರೈಲಿನಲ್ಲಿ ಆರ್ಕೆಷ್ಟ್ರಾ -  ಕನ್ನಡವೇ  ತಾಯ್ನುಡಿಯು

ಆಲಿಸಲು ಇಲ್ಲಿ ಕ್ಲಿಕ್ಕಿಸಿರಿ bush_radio.jpg

ಭಾಗ 4

ರೇಡಿಯೋ ಚಟ - ಧ್ವನಿಮುದ್ರಣ ವ್ಯವಸ್ಥೆ -ಹಾರುತ ದೂರ ದೂರ- ವಿವಿಧ ಸ್ಟೇಷನ್ ಗಳ ಕೇಳುವಿಕೆ - ಗಂಗಾ ಮೆರೀ ಮಾ ಕಾ ನಾಮ್ - ಶಂಕರ್ ಜೈಕಿಶನ್ - ಶಮ್ಮಿ ಕಪೂರ್  - ದಾರಿಲಿ ನಿಂತಿಹುದೇಕೇ ಓ ಚೆನ್ನಯ್ಯ - ಬೇರೆ ಭಾಷೆಗಳ ಥ್ರಿಲ್  - ಬಾರಾ ಚಂದ್ರಮ - ಎಂ. ವೆಂಕಟರಾಜು ನೆನಪು - ಹೃದಯ ದೇವಿಯೆ ನಿನ್ನ - ಕಾಳಿಂಗ ರಾವ್ ವಿಶೇಷತೆ - ಮನದಾಳಕ್ಕಿಳಿದರೆ ನೆನಪಿನಲ್ಲುಳಿಕೆ - ಗಿಲ್ ಗಿಲ್ ಗಿಲಿ ಗಿಲಕ್ಕ - ಸಮಾಪನ

ಆಲಿಸಲು ಇಲ್ಲಿ ಕ್ಲಿಕ್ಕಿಸಿರಿ bush_radio.jpg

ಆಶಾ ಭೋಸ್ಲೆ

ಗೀತ್ ಗಂಗಾ ಫೋನ್ ಇನ್ ಸಂದರ್ಶನ

ಆಲಿಸಲು ಇಲ್ಲಿ ಕ್ಲಿಕ್ಕಿಸಿರಿ bush_radio.jpg

ಮನ್ನಾಡೆ

ಗೀತ್ ಗಂಗಾ ಫೋನ್ ಇನ್ ಸಂದರ್ಶನ

ಆಲಿಸಲು ಇಲ್ಲಿ ಕ್ಲಿಕ್ಕಿಸಿರಿ bush_radio.jpg

ಜನರಂಜಿನಿ

2003ರಲ್ಲಿ ಆಕಾಶವಾಣಿ ಹಮ್ಮಿಕೊಂಡಿದ್ದ ಜನರಿದ್ದಲ್ಲಿಗೆ ಹೋಗಿ ಧ್ವನಿಮುದ್ರಿಸಿಕೊಂಡು ಪ್ರಸಾರ ಮಾಡುತ್ತಿದ್ದ ಕಾರ್ಯಕ್ರಮ. ನಾನು ಭಾಗವಹಿಸಿದ್ದ ಈ ನವಂಬರ್ ಸಂಚಿಕೆಯಲ್ಲಿ ಚಿತ್ರಸಂಗೀತದ ಬಗ್ಗೆ ಹಾಗೂ ದಕ್ಷಿಣ ಕನ್ನಡದ ಭಾಷಾ ಸಂಸ್ಕೃತಿಯ ಬಗ್ಗೆ ಒಂದಷ್ಟು ಮಾತು ಹಾಗೂ ಒಂದೆರಡು ಗೀತೆಗಳು. ಆಶಾ ಭೋಸ್ಲೆ ಹಾಗೂ ಮನ್ನಾಡೆ episode ಗಳು chit chat ಅತಿಥಿಯ ಮುಂದುವರಿದ ಭಾಗಗಳಂತೆ ಕಂಡರೆ ಇದು ಅದರ trailer ಅನ್ನಿಸಬಹುದೇನೊ.

ಆಲಿಸಲು ಇಲ್ಲಿ ಕ್ಲಿಕ್ಕಿಸಿರಿ bush_radio.jpg

chit chat ಅತಿಥಿ ಕಾರ್ಯಕ್ರಮಕ್ಕೆ ಕೆಲವು ಪ್ರತಿಕ್ರಿಯೆಗಳು

RESP_2.jpg RESP_4.jpg RESP_5.jpg RESP_1.jpg RESP_6.jpg RESP_3.jpg

Copyright 2014 Chidambar Kakathkar. All rights reserved.

Podcast Powered By Podbean

Version: 20240320