My Podcast Site

ಕವನ

ಜನಪ್ರಿಯ ಗೀತೆಗಳ ಧಾಟಿಯಲ್ಲಿ ನಾನು ರಚಿಸಿದ ಹಾಡುಗಳಲ್ಲಿ ಕೆಲವು .  Tune ಗಾಗಿ original ಹಾಡುಗಳೂ ಜತೆಗಿವೆ.  ಬಂಧು ಮಿತ್ರರ ಬಳಗದಲ್ಲಿ  ಜನಪ್ರಿಯ.   ಶ್ರೀವತ್ಸ ಜೋಶಿಯ ಮೂಲಕ ಕೆಲವು ಸಾಗರದಾಚೆಯೂ ತಲುಪಿವೆ. ಇವುಗಳಲ್ಲಿ ಹೆಚ್ಚಿನವುಗಳ ಹಸ್ತಪ್ರತಿಗಳು ನನ್ನಲ್ಲಿರಲಿಲ್ಲ.  ಜತನದಿಂದ ಕಾಯ್ದು ನನಗೆ ಒದಗಿಸಿದ ಹೇಮಾ ಹಾಗೂ ರಮೇಶ ಜೋಶಿಗೆ ಕೃತಜ್ಞತೆಗಳು ಸಲ್ಲುತ್ತವೆ.

ಏಕದಂತನೆ ಲಂಬೋದರನೆ
ಕಂದನ ಅಳು
ದೇವಿ ರಾಜೇಶ್ವರಿ
ನನ್ನ ಹಾಡನು ಕೇಳಿರಿ
ನಮ್ಮ ಊರ ಬಸ್ಸು
ನೀ ಎನ್ನ ಸನಿಹದಲಿರಲು
ನೆನೆದುದೆಲ್ಲ ನಡೆದುಬಿಡೆ
ನೇಗಿಲ ಯೋಗಿ
ಶಾಲೆಗೆ ಹೋಗುವ
ಸೋಮಾರಿಗೆ ಕರೆ

Copyright 2014 Chidambar Kakathkar. All rights reserved.

Podcast Powered By Podbean

Version: 20240320